ದೇಶನಕ್ಸಲ್ ಪೀಡಿತ ಛತ್ತೀಸ್ಗಢದ ಕಾಂಕೇರ್ನಲ್ಲಿ GPS ಕ್ಯಾಮೆರಾ-ಟ್ರಾನ್ಸ್ಮಿಟರ್ ಅಳವಡಿಸಿದ್ದ ರಣಹದ್ದು ಪತ್ತೆ, ಆತಂಕ ಸೃಷ್ಠಿ!
ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ಭಾನುಪ್ರತಾಪುರದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಕ್ಯಾಮೆರಾ ಮತ್ತು ಟ್ರಾನ್ಸ್ಮಿಟರ್ ಸಣ್ಣ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಿದ್ದ ರಣಹದ್ದು ಅಲೆದಾಡುತ್ತಿರುವುದು ಪತ್ತೆಯಾಗಿದೆ.