ಸಿನಿಮಾ ಸುದ್ದಿಅನಿಮೇಷನ್ ಜಗತ್ತಿಗೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್!
ಸ್ಯಾಂಡಲ್ ವುಡ್ ನಟಿ ಮಾನ್ನಿತಾ ಕಾಮತ್ ಗೆ ತನ್ನೊಳಗಿನ ಮತ್ತೊಂದು ಸೃಜನಾತ್ಮಕ ಅಂಶವನ್ನು ತಿಳಿಯಲುಲಾಕ್ ಡೌನ್ ನೆರವಾಗಿದೆ. ಆರ್ ಜೆ ಆಗಿದ್ದ ನಟಿ ಮಾನ್ವಿತಾ ಇದೀಗ ಅನಿಮೇಷನ್ ಜಗತ್ತಿಗೆ ಕಾಲಿಟ್ಟಿದ್ದು, ಕಥೆ ಬರೆಯುತ್ತಿದ್ದಾರೆ.ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿತಾ ಇದನ್ನು ಪ್ಯಾಶನ್ ಆಗಿ ಮಾಡುತ್ತಿದ್ದಾರೆ.