ದೇಶಉದ್ಯಮಿ ಮುಕೇಶ್ ಅಂಬಾನಿಯ ರಿಲಯನ್ಸ್ ನಿಂದ 700 ಟನ್ ಆಕ್ಸಿಜನ್ ತಯಾರಿಕೆ
ಕೋವಿಡ್-19 ತೀವ್ರ ಬಾಧಿತ ರಾಜ್ಯಗಳಿಗೆ ಉಚಿತವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಸುವುದಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ದಿನವೊಂದಕ್ಕೆ ಸುಮಾರು 700 ಟನ್ ಆಕ್ಸಿಜನ್ ತಯಾರಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.