ಕ್ರಿಕೆಟ್ಐಸಿಸಿ ಸಿಇಒ ಮನು ಸಾಹ್ನಿ ರಾಜೀನಾಮೆ
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಿಇಒ ಮನು ಸಾಹ್ನಿ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂತರಿಕ ತನಿಖೆಯ ಸಮಯದಲ್ಲಿ ಅವರ "ಅಪಾರದರ್ಶಕ ನಡವಳಿಕೆ" ಪರಿಗಣನೆಗೆ ಬಂದ ನಾಲ್ಕು ತಿಂಗಳ ನಂತರ, ವಿಶ್ವ ಕ್ರಿಕೆಟ್ ನಿಯಂತ್ರಕ ಅವರನ್ನು ರಜೆ ಮೇಲೆ ಕಳುಹಿಸಲು ತೀರ್ಮಾನಿಸಿತ್ತು.