Mantri Group

ಅಕ್ರಮ ಹಣ ವರ್ಗಾವಣೆ: ಮಂತ್ರಿ ಡೆವಲಪರ್ಸ್ನ 300 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ಬೆಂಗಳೂರು ಮೂಲದ ಮಂತ್ರಿ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ 300 ಕೋಟಿ ರೂ ಮೌಲ್ಯದ ಸ್ಥಿರಾಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಮ೦ತ್ರಿ ಸಮೂಹಕ್ಕೆ 117 ಕೋಟಿ ದಂಡ ವಿಧಿಸಿ ಹಸಿರು ನ್ಯಾಯಾಧಿಕರಣ
ರಾಜಕಾಲುವೆ ಹಾಗೂ ಕೆರೆ ಒತ್ತುವರಿ ಪ್ರಕರಣಕ್ಕೆ ಸ೦ಬ೦ಧಿಸಿದಂತೆ ಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆ ಮ೦ತ್ರಿ ಸಮೂಹಕ್ಕೆ ಹಸಿರು ನ್ಯಾಯಾಧಿಕರಣ ಪೀಠ ಬರೊಬ್ಬರಿ 117 ಕೋಟಿ ರು. ದಂಡ ವಿಧಿಸಿದೆ.

