ಅಂಕಣಗಳುರಾಮನಿಗೆ ರಾಜ್ಯ ಸಿಕ್ಕಿತೋ ಅಡ್ಡಿ ಹಾಳಾಗಲೆಂದು ಭರತನನ್ನು ದೇಶ ಬಿಟ್ಟು ಓಡಿಸುತ್ತಾನೆ. ಅಥವಾ ದಾರಿಯಲ್ಲಿ ಕೊಂದು ಹಾಕಿದರೂ ಹಾಕಿದನೇ'...'
ಈ ರಾಜ್ಯ ರಾಮನಿಗೆ ದಕ್ಕಿತೋ ಅಲ್ಲಿಗೆ ಮುಗಿಯಿತು ನಿನ್ನ ಕಥೆ . ಭರತನೂ ನತದೃಷ್ಟ . ಅವಮಾನ , ದಾರಿದ್ರ್ಯ ನಿಮಗೆ ಕಟ್ಟಿಟ್ಟ ಬುತ್ತಿ . ರಾಮ ರಾಜನಾದರೆ ಭರತ ಸತ್ತಂತೆಯೇ .