ರಾಜ್ಯಕೊಡಗು: ಭಾವಿ ಪತಿಯಿಂದ ವಿದ್ಯಾರ್ಥಿನಿ ಕೊಲೆ; ಸಂತ್ರಸ್ತೆ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಾಸಕ ಮಂತರ್ ಗೌಡ
ಕೊಡಗಿನ ಸುರಲಬ್ಬಿ ವ್ಯಾಪ್ತಿಯ ಮುಟ್ಲು ಗ್ರಾಮದ 15 ವರ್ಷದ ಮೀನಾ ಎಂಬ ಬಾಲಕಿಯನ್ನು ಎಸ್ಎಸ್ಎಲ್ಸಿ ಫಲಿತಾಂಶ ಬಂದ ದಿನವೇ ಆಕೆಯ 35 ವರ್ಷದ ಭಾವಿ ಪತಿ ಓಂಕಾರಪ್ಪ ಬರ್ಬರವಾಗಿ ಹತ್ಯೆ ಮಾಡಿದ್ದ