ದೇಶಶವ ಸಾಗಿಸಲು ವಾಹನ ಸಿಗದೆ 15 ಕಿ.ಮೀ ಬೈಕ್ನಲ್ಲಿ ಅಜ್ಜನ ಮೃತದೇಹ ಸಾಗಿಸಿದ ಮೊಮ್ಮಗ, ವಿಡಿಯೋ ವೈರಲ್
ಮಧ್ಯಪ್ರದೇಶದ ಸರ್ಕಾರಗಳು ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತನಾಡುತ್ತವೆ. ಆದರೆ ಇಂತಹ ಕೆಲವು ಘಟನೆಗಳು ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿಗಳನ್ನು ಬಹಿರಂಗಪಡಿಸುತ್ತಿವೆ.