ದೇಶಇಂದಿನ 'ನವ ಭಾರತ'ದಲ್ಲಿ ವ್ಯಕ್ತಿಯ ಉಪನಾಮ ಮುಖ್ಯವಲ್ಲ, ಆತನ ಸಾಮರ್ಥ್ಯ ಮುಖ್ಯ: ಪಿಎಂ ನರೇಂದ್ರ ಮೋದಿ
ವ್ಯಕ್ತಿಗಳು ಮತ್ತು ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು ಇನ್ನೊಬ್ಬರ ಅಭಿಪ್ರಾಯಗಳನ್ನು ಮತ್ತು ದೃಷ್ಟಿಕೋನವನ್ನು ಕೇಳುವ ಮನಸ್ಥಿತಿ ಹೊಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.