ರಾಜ್ಯಕರ್ನಾಟಕ ಚುನಾವಣೆ: 5.3 ಕೋಟಿ ಮತದಾರರು, 'ಮನೆಯಿಂದ ಮತದಾನ' ಸೌಲಭ್ಯ, 16 ಕ್ಷೇತ್ರಗಳಲ್ಲಿ ಡಬಲ್ ಮತಪತ್ರ ಬಳಕೆ!
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ 5,31,33,054 ನೋಂದಾಯಿತ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. ಅವರಲ್ಲಿ 16 ಲಕ್ಷ ಹೊಸಬರು. ಜನವರಿ 15ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು.