Manoj Naravane

'Pak ಜೊತೆ ಯುದ್ಧ ಮಾಡಿದ್ದರೂ...' ಭಾರತದ ಅಸಲಿ ಕಾಂಪಿಟೇಟರ್ China; ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ..!
ಪಾಕಿಸ್ತಾನ ಮತ್ತು ಚೀನಾ ಸಂಪೂರ್ಣ ವಿಭಿನ್ನ ವಿಚಾರ. ನಾವು ಎರಡೂ ದೇಶಗಳೊಂದಿಗೆ ಯುದ್ಧಗಳನ್ನು ನಡೆಸಿದ್ದೇವೆ. ನಮ್ಮ ಗಡಿಗಳು ಇನ್ನೂ ಇತ್ಯರ್ಥವಾಗದೆ ಉಳಿದಿವೆ. ಹೀಗಾಗಿ ಎರಡೂ ದೇಶಗಳು ಸದಾ ನಮ್ಮ ನಿಗಾದಲ್ಲಿರುವ ಬೆದರಿಕೆ ಮತ್ತು ಸವಾಲುಗಳಾಗಿರುತ್ತವೆ.

ಪಾಕಿಸ್ತಾನ ಜೊತೆ ಮಾತುಕತೆ: RSS ಮುಖಂಡನ ಹೇಳಿಕೆ ಬೆಂಬಲಿಸಿದ ಮಾಜಿ ಸೇನಾ ಮುಖ್ಯಸ್ಥ ನರವಣೆ; ಹೇಳಿದ್ದೇನು?
ರಾಜತಾಂತ್ರಿಕತೆಯ ಮೂಲಕವಾಗಲಿ ಅಥವಾ ಕ್ರೀಡಾಕೂಟದ ಮೂಲಕಲಾಗಲಿ ಎರಡೂ ದೇಶಗಳ ನಡುವೆ ಜನರಿಂದ ಜನರಿಗೆ ಸಂಪರ್ಕ ಇರಬೇಕು. ಗಡಿಯಾಚೆ ಇರುವವರು ನಮ್ಮ ಬದ್ಧ ವೈರಿಗಳಲ್ಲ ಎಂದು ನರವಣೆ ಹೇಳಿದರು.

ಭೂ ಸೇನಾ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆ ಅಧಿಕಾರ ಸ್ವೀಕಾರ
ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆಯವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.

