Manoj Kumar Sonthalia

'ಪದಗಳ ಶಕ್ತಿ, ಕಥೆ ಹೇಳುವ ಶ್ರೀಮಂತಿಕೆ': TNIE ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ 2ನೇ ಆವೃತ್ತಿ
ಸಾಹಿತ್ಯವು ನಾವು ವಾಸಿಸುವ ಕಾಲದ ದಾಖಲೆಯಲ್ಲ, ಅದು ಮುಂದಿನ ದಾರಿಯನ್ನು ಬೆಳಗಿಸುವ ದಾರಿದೀಪವೂ ಆಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ (ಮದುರೈ) ಸಿಎಂಡಿ ಮನೋಜ್ ಕುಮಾರ್ ಸೊಂತಾಲಿಯಾ ಹೇಳಿದರು.

ರಾಮನಾಥ್ ಜಿ ಸಾಹಿತ್ಯದ ಶಕ್ತಿಯನ್ನು ನಂಬಿದ್ದರು: ಮನೋಜ್ ಕುಮಾರ್ ಸೊಂತಾಲಿಯಾ
ರಾಮನಾಥ್ ಗೋಯೆಂಕಾ ಅವರು ಸಾಹಿತ್ಯದ ಶಕ್ತಿಯನ್ನು ನಂಬಿದ್ದರು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೊಂತಾಲಿಯಾ ಅವರು ಹೇಳಿದ್ದಾರೆ.

