ದೇಶರಾಷ್ಟ್ರೀಯ ಭದ್ರತೆಯನ್ನು ಪಕ್ಕಕ್ಕಿಟ್ಟು ಪಾಕ್'ನೊಂದಿಗೆ ಸಂಬಂಧ ಸಾಧ್ಯವಿಲ್ಲ: ಪರಿಕ್ಕರ್
ನೆರೆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧದಿಂದ ಇರಲು ಭಾರತ ಬಯಸುತ್ತದೆ. ಆದರೆ, ರಾಷ್ಟ್ರೀಯ ಭದ್ರತೆಯನ್ನು ಬದಿಗೊತ್ತಿ ಪಾಕಿಸ್ತಾನದೊಂದಿಗೆ ಸಂಬಂಧ ಮುಂದುವರೆಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...