ಸಿನಿಮಾ ಸುದ್ದಿಸಿನಿಮಾ ಹಿಟ್ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತವೆ: ಸಂಗೀತ ನಿರ್ದೇಶಕ ಮನೋಮೂರ್ತಿ
ಸಿನಿಮಾ ಹಿಟ್ ಆದರೆ ಮಾತ್ರ ಹಾಡುಗಳು ಜನರನ್ನು ತಲುಪುತ್ತೇವೆ. ಹಾಡುಗಳು ಹಿಟ್ ಆಗಲಿಲ್ಲವೆಂದರೆ ಕೆಲಸ ಕಡಿಮೆಯಾಗುತ್ತದೆ’ ಎಂದು ವಾಸ್ತವ ಸಂಗತಿಯನ್ನು ಬಿಚ್ಚಿಟ್ಟರು. ನನ್ನ ದೃಷ್ಟಿಯಲ್ಲಿ, ಇಂದು ಚಲನಚಿತ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ, ಹಾಡುಗಳು ಜನರನ್ನು ತಲುಪುವುದಿಲ್ಲ.