ದೇಶಸಂಶೋಧನಾ ವಿದ್ಯಾರ್ಥಿ ಹಿಜ್ಬುಲ್'ಗೆ ಸೇರ್ಪಡೆ ಶಂಕೆ: ಅಲಿಗಢ ಮುಸ್ಲಿಂ ವಿವಿ ಮೇಲೆ ಪೊಲೀಸರ ದಾಳಿ
ಸಂಶೋಧನಾ ವಿದ್ಯಾರ್ಥಿಯೋರ್ವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಉತ್ತರಪ್ರದೇಶ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ...