Mann ki Baath

ರೈತರ ಪ್ರತಿಭಟನೆ: ಹೊಸ ಕೃಷಿ ಕಾನೂನಿನ ಮೂಲಕ ರೈತರಿಗೆ ಹೊಸ ಹಕ್ಕು, ಅವಕಾಶಗಳು ದೊರೆತಿವೆ; ಪ್ರಧಾನಿ ಮೋದಿ
ಅತ್ತ ದೆಹಲಿ ಗಡಿಯಲ್ಲಿ ರೈತರ ವ್ಯಾಪಕ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ಮನ್ ಕಿ ಬಾತ್ ಈ ವಿಚಾರದ ಕುರಿತು ಪರೋಕ್ಷವಾಗಿ ಮಾತನಾಡಿರುವ ಪ್ರಧಾನಿ ಮೋದಿ ತಮ್ಮ ಸರ್ಕಾರದ ಕೃಷಿ ಕಾನೂನ್ನು ಸಮರ್ಥಿಸಿಕೊಂಡಿದ್ದಾರೆ.

ಇಡೀ ದೇಶಕ್ಕೆ ಗರ್ವದ ಸಂಗತಿ, ಕಳವಾಗಿದ್ದ ಪುರಾತನ ದೇವಿ ಅನ್ನಪೂರ್ಣ ಮೂರ್ತಿ ಕೆನಡಾದಿಂದ ಭಾರತಕ್ಕೆ ಬರುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
ನೂರು ವರ್ಷಗಳ ಹಿಂದೆ ಭಾರತದಿಂದ ಕೆನಡಾಗೆ ಕಳುವಾಗಿ ಹೋಗಿದ್ದ ಪುರಾತನ ದೇವಿ ಅನ್ನಪೂರ್ಣ ವಿಗ್ರಹವನ್ನು ಮರಳಿ ಭಾರತಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

'ಮನ್ ಕೀ ಬಾತ್ ಸುಳ್ಳುಗಳನ್ನು ತುಂಬಿದ ಚೀಲ'- ಸಿದ್ದರಾಮಯ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ಜನಪ್ರಿಯ ಮನ್ ಕೀ ಬಾತ್ ಸುಳ್ಳುಗಳನ್ನು ತುಂಬಿದ ಚೀಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಮನ್ ಕಿ ಬಾತ್ ಗೆ 3 ವರ್ಷ ಪೂರ್ಣ, ಇಂದು 36ನೇ ಆವೃತ್ತಿಯ ಕಾರ್ಯಕ್ರಮ
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ಇಂದಿಗೆ 3 ವರ್ಷ ಪೂರ್ಣಗೊಳಿಸಿದ್ದು, ನರೇಂದ್ರ ಮೋದಿ ಅವರು ಭಾನುವಾರ ತಮ್ಮ 36ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

