ದೇಶಬಿಜೆಪಿ ಪರ ಗೂಢಚಾರಿಕೆ ಮಾಡುತ್ತಿದ್ದ ಮಾಂಝಿ ಮೈತ್ರಿ ಮುರಿದುಕೊಂಡಿದ್ದು ಒಳ್ಳೆಯದ್ದೇ ಆಯ್ತು: ನಿತೀಶ್ ಕುಮಾರ್
ಹಿಂದೂಸ್ಥಾನಿ ಅವಾಮ್ ಮೋರ್ಚಾ-ಸೆಕ್ಯುಲರ್ ಪಕ್ಷದ ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಜೆಡಿಯು ಜೊತೆ ಮೈತ್ರಿ ಮುರಿದುಕೊಂಡಿದ್ದು ಉತ್ತಮವೇ ಆಯಿತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.