ರಾಜ್ಯನಿಷೇಧ ಹೊರತಾಗಿಯೂ 'ಚೈನೀಸ್' ಮಾಂಜಾ ಬಳಕೆ ಅಬಾಧಿತ: 3 ವರ್ಷದ ಮಗು ಕತ್ತು ಸೀಳಿದ ಗಾಳಿಪಟದ ದಾರ!
ದ್ವಿಚಕ್ರ ವಾಹನದಲ್ಲಿ ತನ್ನ ಪೋಷಕರೊಂದಿಗೆ ಮಾರುಕಟ್ಟೆಗೆ ಹೋಗುತ್ತಿದ್ದ ಮಗುವಿಗೆ ಚೈನೀಸ್ ಮಾಂಜಾ ದಾರದಿಂದ ಕುತ್ತಿಗೆಗೆ ಆಳವಾದ ಗಾಯಗಳಾಗಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.