ಸಿನಿಮಾ ಸುದ್ದಿಒಂದೇ ವಾರ ಇಬ್ಬರು ಔಟ್: ಕಿರಣ್ ಶಾಸ್ತ್ರಿ-ಮಂಜಗೆ 'ಬಿಗ್' ಶಾಕ್; ಎಲಿಮಿನೇಷನ್ ಹಿಂದೆ ಭಾರೀ ಟ್ವಿಸ್ಟ್..!
ಕಿರಣ್ ಶಾಸ್ತ್ರಿ ಹಾಗೂ ಮಾಡ್ರನ್ ಮಹಾಕವಿ ಮಂಜ ಮನೆಯಿಂದ ಹೊರನಡೆದಿದ್ದು, ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಅಸಲಿ ಟ್ವಿಸ್ಟ್ ಇರುವುದು ಇಲ್ಲೇ. ಇಬ್ಬರೂ ಮನೆಯಿಂದ ಹೊರಬಂದಿದ್ದರೂ, ಅವರು ನಿಜವಾಗಿಯೂ ಎಲಿಮಿನೇಟ್ ಆಗಿದ್ದಾರೆಯೇ