ದೇಶಪ್ರಧಾನಿಗಿಂತ ಹೆಚ್ಚು ಸಿಬ್ಬಂದಿ ಹೊಂದಿರುವ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ!
ದೆಹಲಿ ಮಹಿಳಾ ಆಯೋಗದ ಸಮಿತಿಗೆ ಅಕ್ರಮ ನೇಮಕಾತಿ ನಡೆಸಿದ್ದ ಆರೋಪದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ದೆಹಲಿ ಡಿಸಿಎಂ ಪ್ರಧಾನಿ ಮೋದಿಗಿಂತಲೂ ಹೆಚ್ಚಿನ ಸಿಬ್ಬಂದಿ ಹೊಂದಿದ್ದಾರೆ ಎಂಬುದು ಬಹಿರಂಗವಾಗಿದೆ.