ರಾಜ್ಯಹಿಂಸಾಚಾರ ಪೀಡಿತ ಮಣಿಪುರಕ್ಕೆ ಬೆಂಗಳೂರಿನಿಂದ ಪರಿಹಾರ ಸಾಮಾಗ್ರಿಗಳ ರವಾನೆ!
ಜನಾಂಗೀಯ ಘರ್ಷಣೆಯ ಕೇಂದ್ರ ಬಿಂದುವಾಗಿರುವ ಮಣಿಪುರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ಸಂಬಂಧಿಕರಿಗೆ ಮಣಿಪುರ ಮೈತೇಯಿ ಅಸೋಸಿಯೇಷನ್ ಬೆಂಗಳೂರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿ, ರವಾನಿಸುವ ಕೆಲಸ ಮಾಡುತ್ತಿದೆ.