ದೇಶಲಿವ್-ಇನ್ ರಿಲೇಷನ್ ಶಿಪ್: ವ್ಯಕ್ತಿಯ ಅಧಿಕೃತ ಪತ್ನಿಗೆ 70 ಲಕ್ಷ ಪರಿಹಾರ ನೀಡುವಂತೆ ಮಾಡೆಲ್ ಗೆ ಮಣಿಪುರ ಕೋರ್ಟ್ ಆದೇಶ
ಲಿವ್-ಇನ್ ರಿಲೇಷನ್ ಶಿಪ್ ಹೊಂದಿದ್ದ ವ್ಯಕ್ತಿಯ ಕಾನೂನುಬದ್ಧ ಹೆಂಡತಿಗೆ 70 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆತನೊಂದಿಗೆ ಲಿವ್ -ಇನ್ ರಿಲೇಷನ್ ಶಿಪ್ ನಲ್ಲಿದ್ದ ಮಾಡೆಲ್ ಗೆ ಮಣಿಪುರ ಕೋರ್ಟ್ ಆದೇಶಿಸಿದೆ.