ದೇಶಟೂಲ್ಕಿಟ್ ಸಂಬಂಧಿತ ಟ್ವೀಟ್ಗಳಲ್ಲಿ ಟ್ವಿಟ್ಟರ್ ನ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ಗೆ ಕೇಂದ್ರ ಆಕ್ಷೇಪ
ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವನ್ನು ಗುರಿಯಾಗಿಸಲು ಬಳಸಿದ ಕಾಂಗ್ರೆಸ್ ಟೂಲ್ಕಿಟ್ನ ಸಂಬಂಧ ಟ್ವೀಟ್ ಗಳಿಗಾಗಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' (ತಿರುಚಲ್ಪಟ್ಟ ಸುದ್ದಿ) ಟ್ಯಾಗ್ ಬಳಕೆ ಮಾಡಿದ್ದ ಟ್ವಿಟ್ಟರ್ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.