ಬಿಜೆಪಿ ಸದಸ್ಯ ಗೋ.ಮಧುಸೂದನ್ರ ದೀರ್ಘ ಕಾಲದ ಧರಣಿಗೆ ತಲೆಬಾಗಿದ ಸರ್ಕಾರವು, ವಕ್ಫ್ ಹಗರಣ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದೆ...