ಮಾಣಿಕ್ಚಂದ್ ಗುಟ್ಕಾ ಸಂಸ್ಥೆಯ ಮಾಲೀಕರಾದ ರಸಿಕ್ಲಾಲ್ ಮಾಣಿಕ್ಚಂದ್ ಧರಿವಾಲ್ (78) ಅವರು ಪೂನಾದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.