ರಾಜ್ಯಬೆಂಗಳೂರು: ಮ್ಯಾನ್ಹೋಲ್ ಕವರ್ ಮೇಲೆ ದ್ವಿಚಕ್ರ ವಾಹನ ಚಾಲನೆ; ಕೂದಲೆಳೆ ಅಂತರದಲ್ಲಿ ಅಪಾಯದಿಂದ ಕುಟುಂಬ ಪಾರು!
ಮ್ಯಾನ್ ಹೋಲ್ ಬಳಿ ಇಡಲಾಗಿದ್ದ ಕಬ್ಬಿಣದ ಫಲಕಗಳ ಮೇಲೆ ದ್ವಿಚಕ್ರವಾಹನ ಚಾಲನೆ ಮಾಡಿದ ಕುಟುಂಬವೊಂದು ಅಪಾಯದಿಂದ ಕೂದಲೆಳೆಯಲ್ಲಿ ಪಾರಾಗಿರುವ ಘಟನೆ ಬಸವನಗುಡಿ ಸಂಚಾರಿ ಪೊಲೀಸ್ ವ್ಯಾಪ್ತಿಯ ಟಾಗೂರ್ ವೃತ್ತ ಅಂಡರ್ ಪಾಸ್ ನಲ್ಲಿ ನಡೆದಿದೆ.