ರಾಜ್ಯಸೈಕ್ಲೋನ್ ಎಫೆಕ್ಟ್: ಕರ್ನಾಟಕದಲ್ಲಿ ಮಾವಿನ ಕೊಯ್ಲು ವಿಳಂಬ; ಬಂಪರ್ ಬೆಳೆ-ಹಣ್ಣುಗಳ ಬೆಲೆ ಇಳಿಕೆ ಸಾಧ್ಯತೆ!
ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಧಾರವಾಡ, ಮತ್ತು ರಾಮನಗರ ಸೇರಿದಂತೆ 16 ಜಿಲ್ಲೆಗಳಲ್ಲಿ 1.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುವ ಮೂಲಕ ಕರ್ನಾಟಕವು ದೇಶದ ಅಗ್ರಮಾನ್ಯ ಮಾವು ಬೆಳೆಗಾರರಲ್ಲಿ ಒಂದಾಗಿದೆ.