Mango farmers

ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ; 2.5 ಲಕ್ಷ ಟನ್ ಮಾವು ಖರೀದಿ!
ರಾಜ್ಯ

ಮಾರುಕಟ್ಟೆ ಹಸ್ತಕ್ಷೇಪ ಯೋಜನೆಯಡಿಯಲ್ಲಿ 2025-26ನೇ ಸಾಲಿಗೆ ಕರ್ನಾಟಕದಿಂದ ಕ್ವಿಂಟಾಲ್‌ಗೆ 1,616 ರೂ.ಗಳಂತೆ 2.5 ಲಕ್ಷ ಟನ್ ಮಾವನ್ನು ಖರೀದಿಸುವುದಾಗಿ ಕೇಂದ್ರ ಮಂಗಳವಾರ ಘೋಷಿಸಿದೆ.

Watch | ಕರಾವಳಿ, ಮಲೆನಾಡಿನಲ್ಲಿ ಮಳೆ: 6 ಜಿಲ್ಲೆಗಳಿಗೆ Yellow Alert; ಎರಡು ಕುಟುಂಬಗಳ ನಡುವಿನ ಜಗಳದಲ್ಲಿ  ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ!
ವಿಡಿಯೋ

ನಿರಂತರ ಬೆಲೆ ಕುಸಿತ: ರಾಜ್ಯದ ಮಾವು ಬೆಳೆಗಾರರಿಗೆ ದೊಡ್ಡ ಪರಿಹಾರ ನೀಡಿದ ಕೇಂದ್ರ ಸರ್ಕಾರ!

ಮಾವಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಲೆಗಳಲ್ಲಿನ ವ್ಯತ್ಯಾಸದ ವೆಚ್ಚವನ್ನು ಭರಿಸುತ್ತಿದ್ದು, ಅದನ್ನು ರೈತರಿಗೆ ಪಾವತಿಸಲು ನಿರ್ಧರಿಸಿವೆ.

Watch | ಕೋಮು ಹಿಂಸಾಚಾರ ನಿಗ್ರಹಕ್ಕೆ ವಿಶೇಷ ಕಾರ್ಯಪಡೆ ಉದ್ಘಾಟನೆ; ಕಂಡ ಕಂಡಲ್ಲಿ ಕಸ ಹಾಕಿದರೆ ಬಿಬಿಎಂಪಿಗೆ ವಾಟ್ಸ್ ಆಪ್ ಮಾಡಿ; ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಗೆ ಸಿಎಂ ಪತ್ರ!

ಮಾವು ಬೆಳೆಗಾರರಿಗೆ ತುರ್ತು ಸಹಾಯ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ

ಸದ್ಯದ ಸುಗ್ಗಿಯ ಋತುವಿನಲ್ಲಿ ಮಾರುಕಟ್ಟೆ ಬೆಲೆಗಳಲ್ಲಿ ತೀವ್ರ ಕುಸಿತದಿಂದಾಗಿ ಕರ್ನಾಟಕದಾದ್ಯಂತ ಮಾವು ಬೆಳೆಗಾರರು ಎದುರಿಸುತ್ತಿರುವ 'ತೀವ್ರ ಸಂಕಷ್ಟ'ದ ಬಗ್ಗೆ ಗಮನ ಸೆಳೆದು ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.

Watch | ಜಪಾನ್‌ನ ಮಿಯಾಝಾಕಿ ಸೇರಿದಂತೆ 90 ವಿದೇಶಿ ಪ್ರಭೇದದ ಮಾವು ಬೆಳೆದ ರೈತ

ರೈತರ ಪಾಲಿಗೆ ಹುಳಿಯಾದ ಸಿಹಿ ಮಾವು: ಮಳೆಯಿಂದ ಬೆಳೆ ಹಾನಿಯಾಗಿ ತೀವ್ರ ನಷ್ಟ

ಈ ವರ್ಷ, ಜನವರಿ ಮತ್ತು ಫೆಬ್ರವರಿಯಲ್ಲಿ ಚಳಿಗಾಲದಲ್ಲಿ ಕಠಿಣ ಶಾಖದಿಂದಾಗಿ ಮಾವಿನ ಮೊಗ್ಗುಗಳು ಹಾನಿಗೊಳಗಾದವು. ನಂತರ ಉತ್ತಮ ಬೆಳೆ ಆರಂಭವಾದಾಗ, ಹಠಾತ್ ಮಳೆ ಬೆಳೆಗಳನ್ನು ಮತ್ತಷ್ಟು ಹಾನಿಗೊಳಿಸಿತು.