Mangesh Yadav
IPL 2026: ಟ್ರಕ್ ಚಾಲಕನ ಪುತ್ರ ಬರೋಬ್ಬರಿ ₹5.2 ಕೋಟಿಗೆ RCB ಪಾಲಾಗಿದ್ದು ಹೇಗೆ?; ಮಂಗೇಶ್ ಯಾದವ್ ಸ್ಫೂರ್ತಿದಾಯಕ ಪ್ರಯಾಣ!
ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬೋರ್ಗಾಂವ್ನ 23 ವರ್ಷದ ಮಂಗೇಶ್ ಯಾದವ್, ಸಾಧಾರಣ ಪರಿಸ್ಥಿತಿಯಲ್ಲಿ ಬೆಳೆದು, ತನ್ನ ಕ್ರಿಕೆಟ್ ಕೌಶಲ್ಯವನ್ನು ಆರಂಭಿಕ ಹಂತದಲ್ಲೇ ಬೆಳೆಸಿಕೊಂಡರು.

'ನನಗಿನ್ನೂ ನಂಬಲು ಆಗುತ್ತಿಲ್ಲ': ₹5.2 ಕೋಟಿಗೆ ಮಂಗೇಶ್ ಯಾದವ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು
ಮಧ್ಯಪ್ರದೇಶದ ಕ್ರಿಕೆಟಿಗ ತನ್ನ ರಾಜ್ಯದ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಸಲಹೆಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

