ರಾಜಕೀಯ'ಕಟ್ ಎಂಡ್ ಪೇಸ್ಟ್ ವಿಡಿಯೋ 'ಎಂದು ರುಜುವಾತುಪಡಿಸಿ: ಮುಖ್ಯಮಂತ್ರಿಗೆ ಎಚ್.ಡಿ.ಕುಮಾರಸ್ವಾಮಿ ಸವಾಲು
ಮಂಗಳೂರು ಗಲಭೆಯಲ್ಲಿ ಪೊಲೀಸರ ದೌರ್ಜನ್ಯ ಕುರಿತು ಜೆಡಿಎಸ್ ಬಿಡುಗಡೆಗೊಳಿಸಿರುವ ಸಿಡಿಯನ್ನು "ಅರ್ಥವಿಲ್ಲದ ಕಟ್ ಎಂಡ್ ಪೇಸ್ಟ್ ವಿಡೀಯೋ" ಎಂದು ಟೀಕಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ಮುಖ್ಯಮಂತ್ರಿ ಬಾಲಿಶ ಹೇಳಿಕೆ ನೀಡಿದ್ದಾರೆ. ತಮ್ಮ ವಿಡಿಯೋ ಕಟ್ ಎಂಡ್ ಪೇಸ್ಟ್ ಎನ್ನುವುದನ್ನು ರುಜು