ದೇಶ'ಮಾಂಡೌಸ್' ಚಂಡಮಾರುತ: ಚೆನ್ನೈ ಸೇರಿದಂತೆ ತಮಿಳು ನಾಡಿನ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಬೆಂಗಳೂರಿಗರು ಚಳಿಗೆ ಗಡ-ಗಡ
ಮಾಂಡೌಸ್ ಚಂಡಮಾರುತವು ಕಳೆದ ತಡರಾತ್ರಿ ತಮಿಳು ನಾಡು ಪ್ರವೇಶಿಸಿ ತೀವ್ರವಾಗಿದ್ದು, ಮಾಮಲ್ಲಪುರಂ ಬಳಿ ತೀವ್ರ ಭೂಕುಸಿತ ಉಂಟಾಗಿದೆ. ತಮಿಳುನಾಡಿನ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ.