Mandala

ಕುತೂಹಲ ಮೂಡಿಸಿದ ಸೈನ್ಸ್-ಫಿಕ್ಷನ್ ‘ಮಂಡಲ’ ಸಿನಿಮಾ: ಮಾರ್ಚ್ 10ಕ್ಕೆ ತೆರೆಗೆ
ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಮಾರ್ಚ್ 10 ರಂದು ಬಿಡುಗಡೆಯಾಗುತ್ತಿದೆ.

ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್
ನಟ ಕಿರಣ್ ಶ್ರೀನಿವಾಸ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ಮಂಡಲ-ದಿ ಯುಎಫ್ಒ ಇನ್ಸಿಡೆಂಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಜಯ್ ಸರ್ಪೇಶ್ಕರ್ ನಿರ್ದೇಶಿಸಿದ್ದಾರೆ.

