ಕ್ರಿಕೆಟ್The Hundred: ಕೊನೆಗೂ ಗೆಲುವನ್ನು ಅಪ್ಪಿಕೊಂಡ LSG ಮಾಲೀಕ ಸಂಜೀವ್ ಗೋಯೆಂಕಾ; ಚೊಚ್ಚಲ ಪ್ರಶಸ್ತಿ ಗೆದ್ದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್!
'ದಿ ಹಂಡ್ರೆಡ್' (The Hundred) ಟೂರ್ನಿಯಲ್ಲಿ ತಮ್ಮ ತಂಡದ ಗೆಲುವಿನ ನಂತರ ಅವರು ನೀಡಿದ ಹೃದಯಸ್ಪರ್ಶಿ ಅಭಿನಂದನಾ ಸಂದೇಶವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.