ದೇಶMancha Masjid: 400 ವರ್ಷ ಹಳೆಯ ಮಸೀದಿ ತೆರವಿಗೆ ಗ್ರೀನ್ ಸಿಗ್ನಲ್; ತಡೆ ನೀಡಲು ಗುಜರಾತ್ ಹೈಕೋರ್ಟ್ ನಕಾರ!
ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಜುಲೈ 25 ರಂದು ಹೊರಡಿಸಿದ ತೆರವು ನೋಟಿಸ್ ಅನ್ನು ರದ್ದುಗೊಳಿಸುವಂತೆ ಅಹಮದಾಬಾದ್ ಮಂಚ್ ಮಸೀದಿ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.