ದೇಶ'ವಿಧವೆ ತಾಯಿ, ತಂಗಿ ಶಿಕ್ಷಣ, ಸಾಲ ಬಾಧೆ': 13ನೇ ಮಹಡಿಯಿಂದ ಜಿಗಿದು 22 ವರ್ಷದ ಡೆಲಿವರಿ ಸಿಬ್ಬಂದಿ ಸಾವು; ಬಿರುಗಾಳಿ ಎಬ್ಬಿಸಿದ ಒಂದು ಕರೆ!
ತಂದೆಯ ಸಾವಿನ ಬಳಿಕ ಕುಟುಂಬದ ಹೊಣೆ ಹೊತ್ತಿದ್ದ, ಎರಡು ಉದ್ಯೋಗಗಳಲ್ಲಿ ದುಡಿದು ತಾಯಿ ಮತ್ತು ತಂಗಿಯ ಭವಿಷ್ಯ ಕಟ್ಟಲು ಕನಸು ಕಂಡಿದ್ದ ಯುವಕನ ಜೀವನ ಹೀಗೆ ದುರಂತ ಅಂತ್ಯ ಕಂಡಿದೆ.