ಕಾಂತಾರ ಖ್ಯಾತಿಯ ನಟಿ ಮಾನಸಿ ಸುಧೀರ್ ಮತ್ತು ಯಶ್ ಶೆಟ್ಟಿ ಅಭಿನಯದ ಜುಗಲ್ ಬಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಿವಾಕರ್ ನಿರ್ದೇಶಿಸಿದ್ದಾರೆ.