Manasi Joshi

ತೌಬಾ ತೌಬಾ ವೀಡಿಯೊ ರೀಲ್ ವಿವಾದ: 'ಇಲ್ಲಿಗೇ ನಿಲ್ಲಿಸೋಣ' ಎಂದು ಕ್ಷಮೆಯಾಚಿಸಿದ ಹರ್ಭಜನ್ ಸಿಂಗ್!
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಮಾನ್ಸಿ ಕೂಡ ಹರ್ಭಜನ್ ಸಿಂಗ್ ಅವರನ್ನು ಬಲವಾಗಿ ಟೀಕಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ಈ ವೀಡಿಯೊ ಕೆಟ್ಟ ಉದಾಹರಣೆಯನ್ನು ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದರು.

ಪ್ಯಾರಾ ಬ್ಯಾಡ್ಮಿಂಟನ್ ನಲ್ಲಿ ಚಿನ್ನಗೆದ್ದ ಮಾನಸಿ ಜೋಶಿಗೆ ಶುಭಾಶಯಗಳ ಮಹಾಪೂರ
ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆ ಹಾಗೂ ಗೌರವವನ್ನು ತಂದ ಮಾನಸಿ ಜೋಷಿ ಅವರಿಗೆ ಇದೀಗ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಸುರಿಮಳೆ ಆಗಿತ್ತಿದೆ.

'ಮಾನಸಿ'ಯ ಶಕ್ತಿ ಮತ್ತು ಸಾಧನೆಯ ಜೋಷ್!
ಇಷ್ಟೆಲ್ಲಾ ಆದ ಮೇಲೆ ನನ್ನ ಮುಂದೆ ಇದ್ದದ್ದು ಎರಡೇ ಎರಡು ದಾರಿ. ಒಂದು ಇದು ನನ್ನ ಹಣೆಬರಹ ಎಂದು ಸುಮ್ಮನಾಗುವುದು. ಇಲ್ಲವೇ ಈ ಕಷ್ಟವನ್ನು ಎದುರಿಸಿ ಜೀವನ ಸಾಗಿಸುವುದು...

