Manasa Joshi

ಎವಿಡೆನ್ಸ್ ಚಿತ್ರದ ಟ್ರೈಲರ್

ಮೇ 24ಕ್ಕೆ 'ಎವಿಡೆನ್ಸ್' ರಾಜ್ಯಾದ್ಯಂತ ಬಿಡುಗಡೆ
ರೋಬೋ ಗಣೇಶನ್ (ಜೋಶ್) ಚಿತ್ರದ ನಾಯಕ ನಟನಾಗಿದ್ದು, ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಿರಂಗೂರಿನ ಗಯ್ಯಾಳಿಗಳು ಚಿತ್ರದಲ್ಲಿನ ಪಾತ್ರದಿಂದ ಖ್ಯಾತರಾಗಿದ್ದ ಮಾನಸ ''ಎವಿಡೆನ್ಸ್'' ನಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರೀಕರಣ ಪೂರ್ಣಗೊಳಿಸಿದ ‘ಎವಿಡೆನ್ಸ್’: 'ಕಿರಗೂರಿನ ಗಯ್ಯಾಳಿಗಳು' ಖ್ಯಾತಿಯ ಮಾನಸ ನಾಯಕಿ
ಕ್ರೈಮ್, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿಂದ ತುಂಬಿರುವ 'ಎವಿಡೆನ್ಸ್' ಚಿತ್ರವನ್ನು ಬರಹಗಾರ ಪ್ರವೀಣ್ ರಾಮಕೃಷ್ಣ ಇದೇ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರತಂಡ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ.

'ಯಶೋಗಾಥೆ' ಹೊಸ ಅಲೆಯ ಹಾರರ್ ಸಿನೆಮಾ: ವಿನೋದ್ ಆರ್ ರಾಜ್
ಇದೇ ತಿಂಗಳು ಹೊಸ ಅಲೆಯ ಹಾರರ್ ಸಿನೆಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ನಿಗೂಢ, ಭಯ, ಸ್ವಾತಂತ್ರ್ಯಪೂರ್ವದ ಕಥೆಯುಳ್ಳ 'ಯಶೋಗಾಥೆ'ಯ

