ರಾಜಕೀಯ'ಜೆಡಿಎಸ್ ಅನ್ಯಾಯ ಮಾಡಿದೆ ಎಂದು ಸಿ.ಎಂ ಮನಗೂಳಿ ಅವರ ಮಕ್ಕಳು ದೇವರ ಎದುರು ಪ್ರಮಾಣ ಮಾಡಲಿ'
ದಿವಂಗತ ಮನಗೂಳಿ ಅವರ ಪುತ್ರರು ಸುಳ್ಳು ಹೇಳುತ್ತಿದ್ದಾರೆ. ಅಕ್ಟೋಬರ್ 30ನೇ ತಾರೀಖಿನವರೆಗೆ ಯಾರು ಎಷ್ಟು ಸುಳ್ಳು ಹೇಳುತ್ತಾರೋ ಹೇಳಲಿ. ಆ ಬಳಿಕ ಅವರು ಮನೆಗೆ ಹೋಗುತ್ತಾರೆ ಎಂದು ಪ್ರಜ್ವಲ್ ಭವಿಷ್ಯ ನುಡಿದರು.