ರಾಜ್ಯ5 ಕೊಲೆ ಮಾಡಿದ್ದ ನರ ಹಂತಕ ಪತಿಗೆ ಗಲ್ಲು ಶಿಕ್ಷೆ: ಹೊಸಪೇಟೆ ಕೋರ್ಟ್ ನಿಂದ ಮಹತ್ವದ ತೀರ್ಪು
ಪತ್ನಿಯ ಶೀಲ ಶಂಕಿಸಿ ಪತ್ನಿ ಹಾಗೂ ಆಕೆಯ ಸಹೋದರಿ ಮತ್ತು ತನ್ನ ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ನರ ಹಂತಕ ಪತಿಗೆ ಹೊಸಪೇಟೆ ಕೋರ್ಟ್ ಬುಧವಾರ ಗಲ್ಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.