ದೇಶಕೇರಳ ಸ್ಫೋಟ: ಗಾಯಗೊಂಡಿದ್ದ ವ್ಯಕ್ತಿ ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ
ಕೇರಳದ ಕಲಮಸ್ಸೆರಿ ಸ್ಫೋಟದಲ್ಲಿ ಗಾಯಗೊಂಡಿದ್ದ 78 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ನಂತರ ಮೃತರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೊಡುಪುಳ ವಂದಮಟ್ಟಂ ಕುಲಂಗರತೊಟ್ಟಿಯಿಲ್ ನಿವಾಸಿ ಕೆ.ಎ.ಜೋನಾ ಶನಿವಾರ ಮೃತಪಟ್ಟಿದ್ದಾರೆ.