Man Killed Children

ಪರ ಪುರುಷನೊಂದಿಗೆ ಪತ್ನಿ ಪರಾರಿ: ಮಕ್ಕಳಿಬ್ಬರಿಗೆ ವಿದ್ಯುತ್ ಕೊಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ಪತಿ!
ಪತ್ನಿಯ ಕೈಬಿಟ್ಟಿದ್ದರಿಂದ ಎದೆಗುಂದಿದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳನ್ನು ಕ್ರೂರವಾಗಿ ಕರೆಂಟ್ ಶಾಕ್ ಕೊಟ್ಟು ಕೊಂದು, ನಂತರ ಅದೇ ವಿದ್ಯುತ್ ತಂತಿಯಿಂದ ವಿದ್ಯುತ್ ಸ್ಪರ್ಶಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉತ್ತರ ಪ್ರದೇಶ: ಪತ್ನಿಯ ಅನೈತಿಕ ಸಂಬಂಧ ಶಂಕೆಗೆ 3 ಮಕ್ಕಳು ಬಲಿ; ಪತ್ನಿ ಸ್ಥಿತಿ ಗಂಭೀರ, BJP ನಾಯಕನಿಂದಲೇ ಗುಂಡೇಟು!
ಈ ಘಟನೆ ಇಡೀ ಸಮುದಾಯವನ್ನೇ ಬೆಚ್ಚಿಬೀಳಿಸಿದೆ. ಯೋಗೇಶ್ ಮಕ್ಕಳನ್ನು ಒಬ್ಬೊಬ್ಬರಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಛಾವಣಿಯಿಂದ ರಸ್ತೆಗೆ ಎಸೆಯುತ್ತಲೇ ಇದ್ದನು.

