Man ki bath

ದೀಪಾವಳಿಯ 'ಮನ್ ಕಿ ಬಾತ್' ನಲ್ಲಿ ಸಂಚಿ ಹೊನ್ನಮ್ಮನ 'ಹದಿಬದೆಯ ಧರ್ಮ'ವನ್ನು ಸ್ಮರಿಸಿದ ನಮೋ
ದೀಪಾವಳಿ ಹಬ್ಬದ ದಿನ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ "ಮನ್ ಕಿ ಬಾತ್" ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ಮಹಿಳಾ ಕವಯಿತ್ರಿ ಸಂಚಿ ಹೊನ್ನಮ್ಮಳನ್ನು ಸ್ಮರಿಸಿದ್ದಾರೆ.

ಭಿಮ್ ಆ್ಯಪ್: ಯುವ ಜನತೆ ಬಹುಮಾನ ಯೋಜನೆಯ ಅನುಕೂಲ ಪಡೆಯಬೇಕು: ಪ್ರಧಾನಿ ಮೋದಿ
ದೇಶದ ಯುವಜನರು ಡಿಜಿಟಲ್ ಪಾವತಿ ಮಾಡುವ ಮೂಲಕ ಬಹುಮಾನ ಯೋಜನೆಯ ಅನುಕೂಲ ಪಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

