ದೇಶಮದುವೆಯಾಗು ಅಂದಿದ್ದೇ ತಪ್ಪಾ? ಹೋಟೆಲ್ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹಂತಕ ಬಾಯ್ಫ್ರೆಂಡ್ ಬಂಧನ!
ಪೊಲೀಸರು ಕೊನೆಗೂ ಪ್ರಕರಣ ಭೇದಿಸಿದ್ದು, ಮೃತ ಯುವತಿ ಶರೋನ್ ನಿಕಿತಾ ಟೋಪ್ನೊ(29) ಅವರನ್ನು ಕೊಲೆ ಮಾಡಿದ ಆರೋಪ ಮೇಲೆ ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜ ಎಂಬಾತನನ್ನು ಬಂಧಿಸಿದ್ದಾರೆ.