Man Attacks Wife

ಬೆಂಗಳೂರು: ಮದುರೈನಿಂದ 400 ಕಿ.ಮೀ ಬೈಕ್ನಲ್ಲಿ ಬಂದು ನರ್ಸ್ ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ ಬಂಧನ; Video
ಗಾಯಗೊಂಡಿರುವ ನರ್ಸ್ರನ್ನು ಪಶ್ಚಿಮ ಬಂಗಾಳ ಮೂಲದ ಮಧುಮಿತಾ ಎಂದು ಗುರುತಿಸಲಾಗಿದೆ. ಮಧುಮಿತಾ ಅವರು ಆರೋಪಿಯಾಗಿರುವ ವೆಂಕಟೇಶ್ನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯಿಸಿಕೊಂಡಿದ್ದರು.

ಹಾಸನ: ವೈವಾಹಿಕ ಸಮಾಲೋಚನೆ ವೇಳೆ ಪೊಲೀಸ್ ಠಾಣೆಯೊಳಗೆ ಪತ್ನಿಗೆ ಚೂರಿ ಇರಿದ ಪತಿ, ಬಂಧನ!
ವೈವಾಹಿಕ ಸಮಾಲೋಚನೆ ವೇಳೆ ಮಹಿಳಾ ಪೊಲೀಸ್ ಠಾಣೆಯೊಳಗೆ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

