Mamatha Banergee

Watch | ಟಿಎಂಸಿಗೆ ಕಾಂಗ್ರೆಸ್ ಜೊತೆ ವಿಲೀನವಾಗದೆ ಬೇರೆ ದಾರಿಯಿಲ್ಲ: ಶತಾಬ್ದಿ ರಾಯ್

ಪಶ್ಚಿಮ ಬಂಗಾಳ : 'ಸ್ಪೀಡ್ ಬ್ರೇಕರ್ 'ದೀದಿಯಿಂದ ಕೇಂದ್ರ ಸರ್ಕಾರದ ಯೋಜನೆಗಳಿಗೆ ತಡೆ - ಪ್ರಧಾನಿ ಮೋದಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ ಸ್ಪೀಡ್ ಬ್ರೇಕ್ ದೀದಿಯಿಂದ ತಡೆಯೊಡ್ಡಲಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.

