Mamata government

‘ನಬನ್ನಾ ಚಲೋ’ ವೇಳೆ ಹಿಂಸಾಚಾರ: ಇದುವರೆಗೆ ನಾಲ್ವರ ಬಂಧನ
ಬಿಜೆಪಿಯ ‘ನಬನ್ನಾ ಚಲೋ’ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ.

'ದೀದಿ' ಸರ್ಕಾರದಿಂದ ಪ್ರಶಾಂತ್ ಕಿಶೋರ್ ಗೆ ಝೆಡ್ ಪ್ಲಸ್ ಭದ್ರತೆ?
ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಗೆ ಝೆಡ್ ಪ್ಲಸ್ ಭದ್ರತೆ ನೀಡಲು ಚಿಂತಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಟಿಎಂಸಿ ಸರ್ಕಾರ ಮತ್ತು ರಾಜ್ಯ ಸ್ಕಾರದ ಕಾರ್ಯಾಲಯಗಳು ಮಾತ್ರ ಈ ಬಗ್ಗೆ ಯಾ ವುದೇ ಮಾಹಿತಿ ನೀಡುತ್ತಿಲ್ಲ.

