Mamata Banejree

ಮಮತಾ ಬ್ಯಾನರ್ಜಿಗೆ ಮತ್ತೊಂದು ದೊಡ್ಡ ಹೊಡೆತ: BJP ತಂತ್ರಕ್ಕೆ ದೀದಿ ಸುಸ್ತು; ಕೇಸರಿ ಪಾಳಯಕ್ಕೆ 3 ಮಾಜಿ ಸಂಸದರು ಸೇರ್ಪಡೆ!
ದೇಶ

ಮಮತಾ ಬ್ಯಾನರ್ಜಿಗೆ ಮತ್ತೊಂದು ದೊಡ್ಡ ಹೊಡೆತ: BJP ತಂತ್ರಕ್ಕೆ ದೀದಿ ಸುಸ್ತು; ಕೇಸರಿ ಪಾಳಯಕ್ಕೆ 3 ಮಾಜಿ ಸಂಸದರು ಸೇರ್ಪಡೆ!

ತೃಣಮೂಲ ಕಾಂಗ್ರೆಸ್‌ನ ಮೂವರು ಮಾಜಿ ರಾಜ್ಯಸಭಾ ಸಂಸದರು ಬಿಜೆಪಿ ಸೇರಿದ್ದಾರೆ. ಹಿರಿಯ ಬಿಜೆಪಿ ನಾಯಕ ಮತ್ತು ಬಂಗಾಳ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ಸುಖೇಂದು ಶೇಖರ್ ರೇ, ಸುಷ್ಮಿತಾ ದೇಬ್ ಮತ್ತು ಪ್ರಕಾಶ್ ಚಿಕ್ ಬರೈಕ್ ಮೂವರನ್ನು ಬಿಜೆಪಿಗೆ ಬರಮಾಡಿಕೊಂಡರು.

TMC ಬಂಡಾಯ ಬಣದಲ್ಲಿ 20 ಅಲ್ಲ, 22 ಸಂಸದರು: ಮಮತಾ ಬ್ಯಾನರ್ಜಿಗೆ ಮಹಾಘಾತ; LS ಸ್ಪೀಕರ್ ಭೇಟಿಗೂ ಮುನ್ನ ಮಹತ್ವದ ಸಭೆ!
ದೇಶ

TMC ಬಂಡಾಯ ಬಣದಲ್ಲಿ 20 ಅಲ್ಲ, 22 ಸಂಸದರು: ಮಮತಾ ಬ್ಯಾನರ್ಜಿಗೆ ಮಹಾಘಾತ; LS ಸ್ಪೀಕರ್ ಭೇಟಿಗೂ ಮುನ್ನ ಮಹತ್ವದ ಸಭೆ!

ತೃಣಮೂಲ ಕಾಂಗ್ರೆಸ್ (TMC) ಬಂಡಾಯ ಬಣ ಸದಸ್ಯೆ ಕಾಕೋಲಿ ಘೋಷ್ ದಸ್ತಿದಾರ್ ಭಾನುವಾರ ಇಬ್ಬರು ಸಂಸದರು ಬಂಡಾಯ ಬಣಕ್ಕೆ ಸೇರುತ್ತಿದ್ದಾರೆ ಎಂದು ಹೇಳಿದ್ದು, ಈಗ ಸಂಸದರ ಸಂಖ್ಯೆ 22ಕ್ಕೆ ಏರಿದೆ. ನವದೆಹಲಿಗೆ ತೆರಳಲಿರುವ ಬಂಡಾಯ ಸಂಸದರು ಮಹತ್ವದ ಸಭೆ ನಡೆಸಲಿದ್ದಾರೆ.

ಎಲ್ಲವೂ ಮಿತಿ ಮೀರಿದೆ: ಮಮತಾ ಬ್ಯಾನರ್ಜಿ ಸೇರಿದಂತೆ ಮುಖಂಡರಿಗೆ ನೋಟಿಸ್ ಕಳುಹಿಸಿದ TMC ಸಂಸದೆ ಪುತ್ರ!
ದೇಶ

ಎಲ್ಲವೂ ಮಿತಿ ಮೀರಿದೆ: ಮಮತಾ ಬ್ಯಾನರ್ಜಿ ಸೇರಿದಂತೆ ಮುಖಂಡರಿಗೆ ನೋಟಿಸ್ ಕಳುಹಿಸಿದ TMC ಸಂಸದೆ ಪುತ್ರ!

ತೃಣಮೂಲ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷದ ಮಧ್ಯೆ, ಬಂಡಾಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪುತ್ರ ಬೈದ್ಯನಾಥ್ ಘೋಷ್, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಹಲವಾರು ಹಿರಿಯ ನಾಯಕರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.

ಸೀರೆ ರಾಶಿ ಅಡಿ ಅಡಗಿದ್ದರೂ ಬಿಡದ ಪೊಲೀಸರು: TMC ನಾಯಕನನ್ನು ದರದರನೇ ಎಳೆದುಕೊಂಡು ಹೋದ Video ವೈರಲ್!
ದೇಶ

ಸೀರೆ ರಾಶಿ ಅಡಿ ಅಡಗಿದ್ದರೂ ಬಿಡದ ಪೊಲೀಸರು: TMC ನಾಯಕನನ್ನು ದರದರನೇ ಎಳೆದುಕೊಂಡು ಹೋದ Video ವೈರಲ್!

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ನಾಯಕನ ಬಂಧನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು, ಟಿಎಂಸಿ ನಾಯಕ ಬಟ್ಟೆ ಅಂಗಡಿಯೊಳಗೆ ಸೀರೆಗಳ ರಾಶಿಯ ಕೆಳಗೆ ಅಡಗಿಕೊಂಡಿದ್ದನು.

TMC ಇಬ್ಭಾಗ: ಉಚ್ಚಾಟಿತ ಶಾಸಕ ಋತಬ್ರತರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಬೆಂಬಲಿಸಿದ 58 ಶಾಸಕರು; ಸ್ಪೀಕರ್‌ಗೆ ಹಕ್ಕು ಸಲ್ಲಿಕೆ!
ದೇಶ

TMC ಇಬ್ಭಾಗ: ಉಚ್ಚಾಟಿತ ಶಾಸಕ ಋತಬ್ರತರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಬೆಂಬಲಿಸಿದ 58 ಶಾಸಕರು; ಸ್ಪೀಕರ್‌ಗೆ ಹಕ್ಕು ಸಲ್ಲಿಕೆ!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮುಂದುವರೆದಿದೆ. ಟಿಎಂಸಿ ಬಂಡಾಯ ಶಾಸಕರಾದ ಸಂದೀಪನ್ ಸಹಾ ಸೇರಿದಂತೆ 59 ಶಾಸಕರ ವಿಧಾನಸಭಾ ಸ್ಪೀಕರ್ ರತೀಂದ್ರ ಬೋಸ್ ಅವರನ್ನು ಭೇಟಿ ಮಾಡಿ ಉಚ್ಚಾಟಿತ TMC ಶಾಸಕರಾದ ಋತಬ್ರತ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಬೆಂಬಲಿಸಿ ಪತ್ರ ನೀಡಿದ್ದಾರೆ.

Watch | ಟಿಎಂಸಿ ಚುನಾವಣಾ ತಂತ್ರಜ್ಞ ಪ್ರತೀಕ್ ಜೈನ್ ನಿವಾಸ-ಕಚೇರಿ ಮೇಲೆ ED ದಾಳಿ; ಮಮತಾ ವಾಗ್ದಾಳಿ
ವಿಡಿಯೋ

Watch | ಟಿಎಂಸಿ ಚುನಾವಣಾ ತಂತ್ರಜ್ಞ ಪ್ರತೀಕ್ ಜೈನ್ ನಿವಾಸ-ಕಚೇರಿ ಮೇಲೆ ED ದಾಳಿ; ಮಮತಾ ವಾಗ್ದಾಳಿ

Watch | ಟೇಬಲ್ ಮೇಲೆ ಹಣದ ಬಂಡಲ್‌ ರಾಶಿ! ವಿವಾದದ ಸುಳಿಯಲ್ಲಿ ಟಿಎಂಸಿ ನಾಯಕ!
ವಿಡಿಯೋ

Watch | ಟೇಬಲ್ ಮೇಲೆ ಹಣದ ಬಂಡಲ್‌ ರಾಶಿ! ವಿವಾದದ ಸುಳಿಯಲ್ಲಿ ಟಿಎಂಸಿ ನಾಯಕ!

TMC ಕೌನ್ಸಿಲರ್ ಗುಂಡಿಕ್ಕಿ ಬರ್ಬರ ಹತ್ಯೆ: ಸಿಸಿಟಿವಿ ದೃಶ್ಯ ನೋಡಿ ಜನರಲ್ಲಿ ಆತಂಕ!
ದೇಶ

TMC ಕೌನ್ಸಿಲರ್ ಗುಂಡಿಕ್ಕಿ ಬರ್ಬರ ಹತ್ಯೆ: ಸಿಸಿಟಿವಿ ದೃಶ್ಯ ನೋಡಿ ಜನರಲ್ಲಿ ಆತಂಕ!

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಆಘಾತಕಾರಿ ದೃಶ್ಯವೊಂದು ಸೆರೆಯಾಗಿದೆ. ಇಬ್ಬರು ಯುವಕರು ಮುಖಕ್ಕೆ ಮಫ್ಲರ್ ಹಾಕಿಕೊಂಡು ಬಂದಿದ್ದಾರೆ. ದುಲಾಲ್ ಸರ್ಕಾರ್ ಅಂಗಡಿಯ ಹೊರಗೆ ನಿಂತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.

INDI ಮೈತ್ರಿಕೂಟದಲ್ಲಿ ನಾಯಕತ್ವ ಬಿಕ್ಕಟ್ಟು: ಅಚ್ಚರಿ ಮೂಡಿಸಿದ ಲಾಲು ಪ್ರಸಾದ್ ನಡೆ...
ದೇಶ

INDI ಮೈತ್ರಿಕೂಟದಲ್ಲಿ ನಾಯಕತ್ವ ಬಿಕ್ಕಟ್ಟು: ಅಚ್ಚರಿ ಮೂಡಿಸಿದ ಲಾಲು ಪ್ರಸಾದ್ ನಡೆ...

ಇದಕ್ಕೂ ಮೊದಲು ಇಂಡಿ ಮೈತ್ರಿಕೂಟದ ನಾಯಕತ್ವ ವಹಿಸಿಕೊಳ್ಳಲು ಶರದ್ ಪವಾರ್, ಅಖಿಲೇಶ್ ಯಾದವ್ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದರು.