Malvi Malhotra

ಮದುವೆಯಾಗಲು ನಿರಾಕರಿಸಿದ ನಟಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಪತ್ತೆ: ಮುಂಬೈ ಪೊಲೀಸರು
ಫೇಸ್ಬುಕ್ನಲ್ಲಿ ಸ್ನೇಹಿತನಾದ ವ್ಯಕ್ತಿಯನ್ನು ಮದುವೆಯಾಗಲು ನಿರಾಕರಿಸಿದ ನಟಿ ಮಾಳ್ವಿ ಮಲ್ಹೋತ್ರಾ ಚಾಕುವಿನಿಂದ ಇರಿದಿದ್ದಾನೆ. ಮುಂಬೈನ ವರ್ಸೋವಾದ ಫಿಶರೀಸ್ ಯುನಿವರ್ಸಿಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಹಾಡುಹಗಲೇ ರಸ್ತೆ ಮಧ್ಯೆ ಕಿರುತೆರೆ ನಟಿಗೆ ಚೂರಿ ಇರಿದ ನಿರ್ಮಾಪಕ!
ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ಚೂರಿ ಇರಿದಿದ್ದಾನೆ.

