Malpe Beach

ಉಡುಪಿ: ಮಲ್ಪೆ ಬೀಚ್‌ನಲ್ಲಿ ಜೀವರಕ್ಷಕನ ಮೇಲೆ ಪ್ರವಾಸಿಗರಿಂದ ಹಲ್ಲೆ; ಪರಾರಿ
ಬೀಚ್‌ನಲ್ಲಿ ನಿಯೋಜನೆಗೊಂಡಿದ್ದ ಜೀವರಕ್ಷಕ ದಳದ ಸಿಬ್ಬಂದಿ ಮೇಲೆ ಆರು ಮಂದಿ ಪ್ರವಾಸಿಗರ ತಂಡವೊಂದು ಗುರುವಾರ ಹಲ್ಲೆ ನಡೆಸಿರುವ ಘಟನೆ ಮಲ್ಪೆ ಬೀಚ್‌ನಲ್ಲಿ ನಡೆದಿದೆ. ಸಮುದ್ರದ ಪ್ರಕ್ಷುಬ್ಧತೆಯ ಬಗ್ಗೆ ಲೈಫ್‌ಗಾರ್ಡ್ ಪದೇ ಪದೆ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ ಪ್ರವಾಸಿಗರು ಈಜುವುದನ್ನು ಮುಂದುವರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಉಡುಪಿ: ಮಲ್ಪೆ ಬೀಚ್‌ನಲ್ಲಿ ಮುಳುಗಿ 16 ವರ್ಷದ ಬಾಲಕಿ ಸಾವು, ಮತ್ತೋರ್ವ ಬಾಲಕಿ ರಕ್ಷಣೆ
ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರದಲ್ಲಿ ಶನಿವಾರ ರಾತ್ರಿ ಪ್ರಬಲ ಅಲೆಗಳಿಗೆ ಕೊಚ್ಚಿಹೋಗಿ ಮಡಿಕೇರಿ ಮೂಲದ 16 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೂರ್ಯ ಗ್ರಹಣ ವೀಕ್ಷಿಸುವುದಕ್ಕಾಗಿ ಮಲ್ಪೆ ಬೀಚ್ ನಲ್ಲಿ ಸಕಲ ವ್ಯವಸ್ಥೆ
ಅ.25 ರಂದು ಸೂರ್ಯ ಗ್ರಹಣ ಸಂಭವಿಸಲಿದ್ದು, ಆಸಕ್ತರು ಈ ಗ್ರಹಣವನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಉಡುಪಿಯ ಮಲ್ಪೆ ಬೀಚ್ ನಲ್ಲಿ ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ.

ಉದ್ಘಾಟನೆಯಾದ 3 ದಿನಕ್ಕೇ ಕಿತ್ತು ಬಂತು.. ರಾಜ್ಯದ ಮೊಟ್ಟದ ಮೊದಲ ತೇಲುವ ಸೇತುವೆ!!
ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ರಾಜ್ಯದ ಮೊಟ್ಟ ಮೊದಲ ತೇಲುವ ಸೇತುವೆ ಉದ್ಘಾಟನೆಯಾದ ಕೆಲವೇ ದಿನಗಳ ಅವಧಿಯಲ್ಲೇ ಕಿತ್ತುಕೊಂಡು ಬಂದಿದೆ. ಪರಿಣಾಮ ಇಲ್ಲಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.

ಉಡುಪಿ: ದುಬಾರಿ ಬೆಲೆಯ ಭಾರಿ ಗಾತ್ರದ ಮೀನು ಬಲೆಗೆ; ಕೆಜಿಗೆ 9 ಸಾವಿರ ರೂ.!
ಮಂಗಳೂರಿನ ಮಲ್ಪೆ ಬೀಚ್ ನಲ್ಲಿ ಮೀನುಗಾರನ ಬಲೆಗೆ ಭಾರಿ ಗಾತ್ರದ ದುಬಾರಿ ಮೀನೊಂದು ಬಿದ್ದಿದ್ದು, ಇದರ ಬೆಲೆ ಪ್ರತೀ ಕೆಜಿಗೆ 9 ಸಾವಿರ ರೂಗೆ ಹರಾಜಾಗಿದೆ.

ದೇವಾಲಯಗಳ ನಗರಿ ಉಡುಪಿಯಲ್ಲಿ ವೈನ್ ಫೆಸ್ಟಿವಲ್ ಗೆ ಉತ್ತಮ ರೆಸ್ಪಾನ್ಸ್
ವಿಶ್ವ ಪ್ರವಾಸೋದ್ಯಮದ ಅಂಗವಾಗಿ ಮಲ್ಪೆ ಬೀಚ್ ನಲ್ಲಿ ಆಯೋಜಿಸಿರುವ ವೈನ್ ಫೆಸ್ಟಿವಲ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ನಾಲ್ಕು ದಿನಗಳ ವೈನ್ ಹಬ್ಬವನ್ನು ಕರ್ನಾಟಕ ...

ಮಲ್ಪೆ ಬೀಚ್ ಗೆ ಸ್ಟಿಂಗ್ ರೇಗಳ ಪುನರಾಗಮನ; ಪ್ರವಾಸಿಗರಿಗೆ ಎಚ್ಚರಿಕೆ
ಮಲ್ಪೆ ಕಡಲತೀರದ ಸಮುದ್ರದ ಅಲೆಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಸೌಂದರ್ಯವನ್ನು...


